ಹ್ಯಾರಿ ಪಾಟರ್ ಜೆ.ಕೆ. ರೌಲಿಂಗ್ ಕಾದಂಬರಿ ಆಧಾರಿತ ಆದೆ ಹೆಸರಿನ ಒ೦ದು ಬ್ರಿಟಿಷ್-ಅಮೆರಿಕನ್ ಚಲನಚಿತ್ರ ಸರಣಿ. ಚಲನಚಿತ್ರವನ್ನು ವಾರ್ನರ್ ಬ್ರದರ್ಸ್ ವಿತರಿಸಿದ್ದಾರೆ. ಇದು ಎಂಟು ಕಾಲ್ಪನಿಕ ಚಲನಚಿತ್ರಗಳನ್ನು ಒಳಗೊಂಡಿದೆ. ಈ ಸರಣಿಯನ್ನು ಮುಖ್ಯವಾಗಿ ಡೇವಿಡ್ ಹೇಮನ್ ನಿರ್ಮಾಣ ಮಾಡಿದ್ದಾರೆ. ಇದರ ಮುಖ್ಯ ಪಾತ್ರಗಳಲ್ಲಿ ಹ್ಯಾರಿ ಪಾಟರ್ ಆಗಿ ಡೇನಿಯಲ್ ರಾಡ್ಕ್ಲಿಫ್ , ರಾನ್ ವೆಸ್ಲೆ ಆಗಿ ರೂಪರ್ಟ್ ಗ್ರಿಂಟ್ ಮತ್ತು ಹರ್ಮಿಯೋನ್ ಗ್ರ್ಯಾಂಗರ್ ಆಗಿ ಎಮ್ಮ ವ್ಯಾಟ್ಸನ್ ಕಾಣಿಸಿಕೊ೦ಡಿದ್ದಾರೆ. == ==